ಸಿನಿಮಾ ಸರಸ್ವತಿ
Hamsalekha ಅವರು ನಿದ್ದೆಯಲ್ಲಿ ಗೀಚಿದ ಸಾಲು ಯಾವುದು..??
‘Hamsalekha‘ ನಮ್ಮ ಚಂದನವನದ ನಾದಬ್ರಹ್ಮ ಅಕ್ಷರದಾತ.. ಇವರು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಬರುವ ಮುನ್ನ ವಾದ್ಯಗೋಷ್ಠಿ ಗಳಲ್ಲಿ (Orchestra) ಕೆಲಸ ಮಾಡ್ತಿದ್ರು.. ಅವರ ದಿನಚರಿ ಹೇಗಿತ್ತು ಎಂದರೆ ಸಂಜೆ ಯಾವುದಾದರೂ ಸಂಗೀತ ...