ನೂರೊಂದು ನೆನಪು
Vinod Alwa ಬೆಳ್ಳಿ ಪರದೆಯ ಮೇಲೆ ಕಂಡ ಕ್ಷಣ
Abbaiah Naidu ಇಂದ ಬಂದ ಫೋನ್ ನನಗೆ ನಿಜಕ್ಕೂ ಆಘಾತ ನೀಡಿತು..ನನ್ನನ್ನ ಹೀರೋ ಆಗಿ ಆಯ್ಕೆ ಮಾಡಿದ್ದು, ಬೆಂಗಳೂರಿಗೆ ಕರೀತಾ ಇರೋದು, ಇವೆಲ್ಲವೂ ನನಗೆ ತುಂಬಾ ಗೊಂದಲಮಯವಾಗಿತ್ತು.. ನಾನು ಅಬ್ಬಯ್ಯ ನಾಯ್ಡು ...