ನೂರೊಂದು ನೆನಪು
Arjun Sarja ಮತ್ತು Shakthi Prasad ತಂದೆ ಮಗ ಅನ್ನೋ ಬಂದದ ಅನುಬಂಧದ ಒಂದು ಸತ್ಯ ಕಥೆ
Shakthi Prasad, ಕನ್ನಡ ಚಿತ್ರ ಪ್ರೇಮಿಗಳು ಎಂದೂ ಮರೆಯದ ಹೆಸರು.. ಸಿನಿಮಾದಲ್ಲಿ ಬರುವ ಒಬ್ಬ ಮಮತೆಯ ತಂದೆಯಾಗಿರಬಹುದು, ಖಳನಾಯಕನಾಗಿರಬಹುದು, ಯಾವುದೇ ಪಾತ್ರವಾದರೂ, ಜೀವ ತುಂಬಿ ಅಭಿನಯಿಸಿ ತಮ್ಮ character ಒಳಗೆ ಪರಕಾಯ ...